Karnataka State Police

ಮಕ್ಕಳ ದೌರ್ಜನ್ಯ

ಬಾಲ ನಿಂದನೆ ಎಂದರೇನು ?

ಬಾಲ ನಿಂದನೆ ಎಂದರೆ ಮಗುವಿನ ದೇಹದ ಮೇಲೆ ನೋವು ಅಥವಾ ಸಾಂಪಕರ್ಿಕ ಕೃತ್ಯ ಉಂಟು ಮಾಡುವುದು ಮತ್ತು ಹಾಗೆ ಮಾಡಲು ಅನುಮತಿಸುವುದು ಮತ್ತು ಮಗುವನ್ನು ಭಯಪಡಿಸುವ ಅಥವಾ ಅಪಮಾನ ಪಡಿಸುವಂತಹ ಯಾವುದೇ ಸಂವಹನ ಅಥವಾ ವ್ಯವಹರಿಸುವುದಾಗಿರುತ್ತೆ. ಬಾಲ ನಿಂದನೆ ಹಾಗೂ ತಿರಸ್ಕಾರವು ಹಲವಾರು ಕಾರಣಗಳಿಂದ ಸಂಭವಿಸುವುದು. ಮಕ್ಕಳು ಮಾದಕ ವಸ್ತು ಅಥವಾ ಮದ್ಯಪಾನ ಬಳಸಿದ್ದಲ್ಲಿ ಪೋಷಕರು ಅವರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ಕೆಲವು ಪೋಷಕರು ಮಕ್ಕಳಲ್ಲಾಗುವ ಬದಲಾವಣೆಗಳಿಗೆ ಸ್ಪಂದಿಸಲು ಅನುಭವವಿಲ್ಲದೆ ಒತ್ತಡಕ್ಕೆ ಮಣಿದು ಕಷ್ಟಗಳಿಗೆ ಒಳಪಡುತ್ತಾರೆ.
ಬಾಲ ನಿಂದನೆಯ ಪ್ರಮುಖ ವಿಧಗಳು: ದೈಹಿಕ, ಬಾವನಾತ್ಮಕ ಹಾಗೂ ಲೈಂಗಿಕ, ತಿರಸ್ಕೃತ (ಬೌತಿಕವಾಗಿ ಹಾಗೂ ಭಾವನಾತ್ಮಕವಾಗಿ)

.

POCSO - ಗೆಜೆಟ್    

POCSO - ಮಾದರಿ ಮಾರ್ಗಸೂಚಿಗಳು