Karnataka State Police

ಕೌಟುಂಬಿಕ ಹಿಂಸೆ

ಕೌಟುಂಬಿಕ ಹಿಂಸೆ ಎಂದರೇನು ?

ಕೌಟುಂಬಿಕ ಹಿಂಸೆ ಕಾಯಿದೆ ಪ್ರಕಾರ ತೊಂದರೆ ಅಥವಾ ಕ್ಷತಿಯುಂಟು ಮಾಡಿದರೆ ಅಥವಾ ಉಂಟುಮಾಡುವ ಸಂಭವನೀಯತೆ/ಸಾದ್ಯತೆ ಇರುವ ಯಾವುದೇ ಕೃತ್ಯ/ನಡತೆ/ಲೋಪ/ನಿಯುಕ್ತಗಳನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ಇದರಡಿಯಲ್ಲಿ ಕಾನೂನು ಭೌತಿಕ, ಲೈಂಗಿಕ, ಭಾವನಾತ್ಮಕ, ಮೌಖಿಕ, ಮಾನಸಿಕ ಮತ್ತು ಆಥರ್ಿಕ ಬೈಗುಳ ಅಥವಾ ಆ ರೀತಿಯಲ್ಲಿ ಭಯ ಉಂಟುಮಾಡುವುದನ್ನು ಪರಿಗಣಿಸುತ್ತದೆ. ಕೇವಲ ಒಮಿಷನ್ ಮತ್ತು ಕಮಿಷನ್ಗಳ ಒಂದು ಕೃತ್ಯ ಕೌಟುಂಬಿಕ ಹಿಂಸೆ ಆಗಬಹುದು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಮಹಿಳೆಯು ಈ ಕಾನೂನಿನಡಿಯಲ್ಲಿ ರಕ್ಷಣೆ ಪಡೆಯಲು ಬಹಳ ಕಾಲ ಕಿರುಕುಳ ಅನುಭವಿಸಬೇಕಾಗಿಲ್ಲ.