Karnataka State Police

ಅಪಹರಣ

ವ್ಯಪಹರಣ ಎಂದರೇನು ?

ಯಾವುದೇ ವ್ಯಕ್ತಿಗೆ ಹದಿನಾರು ವರ್ಷಕ್ಕಿಂತ ಕಡಿಮೆಯಿದ್ದು ಅಪ್ರಾಪ್ತರಾಗಿದ್ದು ಹಾಗೂ ಗಂಡು ಮಗು ಹದಿನೆಂಟು ವರ್ಷಕ್ಕೆ ಒಳಪಟ್ಟಂತೆ , ಒಂದು ಹೆಂಗಸು, ಅಥವಾ ಬುದ್ದಿಮಾಂದ್ಯ ವ್ಯಕ್ತಿಯನ್ನು ಪೋಷಕರ ವಶದಿಂದ ಅನುಮತಿಯಿಲ್ಲದೆ ಪುಸಲಾಯಿಸಿ ಅಥವಾ ಕರೆದುಕೊಂಡು ಹೋದರೆ ವ್ಯಪಹರಣವನ್ನು ಸದರಿ ಅಪ್ರಾಪ್ತರ ವಿರುದ್ದ ಅಥವಾ ಅವರ ಪೋಷಕರ ವಿಧಿಸಮ್ಮತ ವಶದಿಂದ ಕೊಂಡೊಯ್ದಂತೆ.
ಅಪರಾಧಿಕ ಕಾನೂನಿನಡಿಯಲ್ಲಿ ವ್ಯಪಹರಣ ಎಂದರೆ ಯಾವುದೇ ವ್ಯಕ್ತಿಯನ್ನು ಇಚ್ಚೆಗೆ ವಿರುದ್ದವಾಗಿ ಕರೆದೊಯ್ದರೆ ಅಥವಾ ಸಾಗಿಸಿದರೆ, ಕೃತಕ ಬಂಧನದಲ್ಲಿರಿಸಿದ್ದರೆ ಅಥವಾ ಸಕ್ಷಮ ಪ್ರಾಧಿಕಾರವಲ್ಲದವರು ಬಂಧಿಸಿದ್ದರೆ. ವ್ಯಪಹರಣವನ್ನು ಒತ್ತಾಯದ ಹಣ ಅಥವಾ ಯಾವುದೇ ಕೃತ್ಯವನ್ನು ಎಸಗುವ ಸಲುವಾಗಿ, ಅಥವಾ ವಿವಾಧಾತ್ಮಕ ಮಗುವನ್ನು ವಶಕ್ಕೆ ಪಡೆಯಲು ವ್ಯಪಹರಣವನ್ನು ಮಾಡುವುದಾಗಿರುತ್ತೆ.