Karnataka State Police

ಪೊಲೀಸ್ ತರಬೇತಿ ಘಟಕ

1. ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು

ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವ ವಿಧಾನಗಳು
1. ಐಪಿಎಸ್ ಪ್ರೊಬೇಷನರ್ಸ್ಗಳಿಗೆ ಸಾಂಸ್ಥಿಕೋತ್ತರ ತರಬೇತಿ
2. ಗೆಜೆಟೆಡ್ ಪ್ರೊಬೇಷನರ್ಗಳಿಗೆ ಮೂಲ ತರಬೇತಿ
3. ಪ್ರೊಬೇಷನರಿ ಪಿಎಸ್ಐಗಳಿಗೆ ಮೂಲ ತರಬೇತಿ(ಪಠ್ಯ ಕ್ರಮ ಲಗತ್ತಿಸಿದೆ) (ಉದ್ದೇಶಿತ)
4. ಪುನರ್ ಮನನ ತರಬೇತಿ
5. ಪುನ:ಶ್ಚೇತನ ಪಠ್ಯಕ್ರಮ
6. ವಿಷಯಾಧಾರಿತ ಪಠ್ಯಕ್ರಮ
7. ಹೊರರಾಜ್ಯಗಳ ಮತ್ತು ವಿದೇಶಿ ಪೊಲೀಸ್ ಅಧಿಕಾರಿಗಳಿಗೆ ಮೂಲ ತರಬೇತಿ (ಮಾಲ್ಡೀವ್ಸ್, ರಾಯಲ್ ಭೂತಾನ್, ಪುದುಚೇರಿ)
8. ಇತರೆ ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ(ಸಾರಿಗೆ, ರಾಜ್ಯ ಅಬಕಾರಿ ಮತ್ತು ಕೇಂದ್ರ ಅಬಕಾರಿ)

2. ಪೊಲೀಸ್ ತರಬೇತಿ ಕಾಲೇಜು, ಗುಲ್ಬರ್ಗ:

ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವ ವಿಧಾನಗಳು
1 ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಮೂಲ ತರಬೇತಿ(9 ತಿಂಗಳು) ಮತ್ತು ಪಿಎಸ್ಐ ಗಳಿಗೆ (12 ತಿಂಗಳು) ಮತ್ತು ಸೇವೆಯಲ್ಲಿದ್ದ ಅಧಿಕಾರಿ/ಸಿಬ್ಬಂದಿಗಳಿಗೆ ಪುನ:ಶ್ಚೇತನ ತರಬೇತಿ
2 ಸೇವೆಯಲ್ಲಿದ್ದ ಅಧಿಕಾರಿ/ಸಿಬ್ಬಂದಿಗಳಿಗೆ ಪುನರ್ ಮನನ ತರಬೇತಿ
3 ಒತ್ತಡ ವ್ಯವಸ್ಥಾಪನಾ ತರಬೇತಿ.
4 ಲಿಂಗ ತಾರತಮ್ಯ ಪರಿಜ್ಞಾನ ಮತ್ತು ಜನಸ್ನೇಹಿ ಪೊಲೀಸ್ ಕಾಯರ್ಾಗಾರ

3. ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ, ಚೆನ್ನಪಟ್ಟಣ:

ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವ ವಿಧಾನಗಳು
1. ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್ಸ್ಟೇಬಲ್ಗಳಿಗೆ 9 ತಿಂಗಳ ಮೂಲ ತರಬೇತಿ ಪಠ್ಯಕ್ರಮ
2. ಸೇವೆಯಲ್ಲಿದ್ದ ಅಧಿಕಾರಿ/ಸಿಬ್ಬಂದಿಗಳಿಗೆ ಪುನರ್ ಮನನ ಪಠ್ಯಕ್ರಮ
3. ಒತ್ತಡ ವ್ಯವಸ್ಥಾಪನಾ ತರಬೇತಿ
4. ಲಿಂಗ ತಾರತಮ್ಯ ಪರಿಜ್ಞಾನ ಮತ್ತು ಜನಸ್ನೇಹಿ ಪೊಲೀಸ್ ಕಾಯರ್ಾಗಾರ

4. ಪೊಲೀಸ್ ತರಬೇತಿ ಶಾಲೆ, ಖಾನಾಪುರ:

ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವ ವಿಧಾನಗಳು
1. ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್ಸ್ಟೇಬಲ್ಗಳಿಗೆ 9 ತಿಂಗಳ ಮೂಲ ತರಬೇತಿ ಪಠ್ಯಕ್ರಮ
2. ಸೇವೆಯಲ್ಲಿದ್ದ ಅಧಿಕಾರಿ/ಸಿಬ್ಬಂದಿಗಳಿಗೆ ಪುನರ್ ಮನನ ಪಠ್ಯಕ್ರಮ ಒತ್ತಡ ವ್ಯವಸ್ಥಾಪನಾ ತರಬೇತಿ
ಲಿಂಗ ತಾರತಮ್ಯ ಪರಿಜ್ಞಾನ ಮತ್ತು ಜನಸ್ನೇಹಿ ಪೊಲೀಸ್ ಕಾಯರ್ಾಗಾರ

5. ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು:

ಹೊಸದಾಗಿ ನೇಮಕಗೊಂಡ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳಿಗೆ 9 ತಿಂಗಳ ಮೂಲ ತರಬೇತಿ ಪಠ್ಯಕ್ರಮ

6. ಪೊಲೀಸ್ ವಾಹನ ಚಾಲನೆ ಮತ್ತು ನಿರ್ವಹಣಾ ಶಾಲೆ:

ಪೊಲೀಸ್ ಸಿಬ್ಬಂದಿಗೆ ವಾಹನ ಚಾಲನಾ ತರಬೇತಿ ಕೊಡಲಾಗುತ್ತದೆ.

7. ಇತರೆ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರಗಳು:

ಪೊಲೀಸ್ ಕಾನ್ಸ್ಟೇಬಲ್ಗಳಿಗೆ ತರಬೇತಿ ನೀಡಲು ಜಿಲ್ಲಾಕೇಂದ್ರಗಳಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರಗಳಿವೆ.

8. ಪೊಲೀಸ್ ಐಟಿ ತರಬೇತಿಗೆ ತರಬೇತಿ ಕೇಂದ್ರಗಳು:

Sl. No

Training Centers

Seating capacity

1

ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು

40.

2

ಪೊಲೀಸ್ ತರಬೇತಿ ಕಾಲೇಜು, ಗುಲ್ಬರ್ಗ

40

3

ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ, ಚೆನ್ನಪಟ್ಟಣ

40

4

ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು

40

5

ಜಿಲ್ಲಾ ಪೊಲೀಸ್ ಕಛೇರಿ, ಬೆಂಗಳೂರು ಜಿಲ್ಲೆ.

40

6

ದಾವಣೆಗೆರೆ

40

7

ಉಡುಪಿ

40

8

ಬೆಳಗಾವಿ        

40

9

ಮೈಸೂರು ನಗರ

40

10

ಹುಬ್ಬಳ್ಳಿ-ಧಾರವಾಡ ನಗರ

40

11

ರಾಜ್ಯ ಅಪರಾಧ ದಾಖಲಾತಿ ವಿಭಾಗ, ಬೆಂಗಳೂರು.     

40

ಪೊಲೀಸ್ ತರಬೇತಿ ಪಠ್ಯಕ್ರಮ :

1. ವರ್ಟಿಕಲ್ ಇನ್ಟ್ಯ್ರಾಕ್ಷನ್ ಕೋರ್ಸ
2. ಸ್ಟೇಷನ್ ಹೌಸ್ ಮ್ಯಾನೇಜ್ಮೆಂಟ್
3. ಒರಿಯೆನ್ಟೇಶನ್ ಕೋರ್ಸ
4. ಸುಪರ್ವೈಸರೀ ಸ್ಕಿಲ್ಸ್
5. ವಿಐಪಿ ಸೆಕ್ಯೂರಿಟಿ
6. ಇನ್ಹೌಸ್ ಟ್ರೈನಿಂಗ್
7. ಕ್ರೌಡ್ ಕಂಟ್ರೋಲ್
8. ಟ್ರೈನಿಂಗ್ ಆಫ್ ಟ್ರೈನರ್ಸ್
9. ಡ್ರಗ್ ಲಾ ಎನ್ಫೋರ್ಸಮೆಂಟ್
10. ಪ್ರಮೋಷನಲ್ ಕೋರ್ಸ
11. ಹಾಡ್ಲಿಂಗ್ ಆಫ್ ಎಕ್ಸಪ್ಲೊಸೀವ್ಸ್
12. ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಂ
13. ಪೊಲೀಸ್ ಕಮ್ಯುನಿಟಿ ರಿಲೇಷನ್
14. ಕ್ಯಾಪ್ಸೂಲ್ ಕೋರ್ಸ ಆನ್ ಟೈಮ್/ಸ್ಟ್ರೇಸ್ಸ್ ಮ್ಯಾನೇಜ್ಮೆಂಟ್, ವೈಟ್ ಕಾಲರ್ ಕ್ರೈಂ
15. ಎಸ್.ಸಿ. & ಎಸ್.ಟಿ(ಪ್ರಿವೆನ್ಷನ್ ಆಫ್ ಅಟ್ರಾಸಿಟಿ) ಆ್ಯಕ್ಟ್ 1989 ಮತ್ತು ರೂಲ್ಸ್ 1995
16. ಕ್ರಿಯೇಟಿಂಗ್ ಅವೇರ್ನೆಸ್ಸ್ ಆನ್ ಪ್ರಿವೆನ್ಷನ್ ಆಫ್ ಹೆಚ್.ಐ.ವಿ/ಎಡ್ಸ್
17. ಪೊಲೀಸ್ ಮತ್ತು ಮಾನವ ಹಕ್ಕು
18. ಟ್ರಾಫಿಕಿಂಗ್ ಇನ್ ಪರ್ಸನ್ಸ್ ಮತ್ತು ರೋಲ್ ಆಫ್ ಪೊಲೀಸ್
19. ಸ್ಕಿಲ್ಸ್ ಇನ್ ಇನ್ವೆಸ್ಟಿಗೇಷನ್
20. ಸೈನ್ಟಿಫಿಕ್ ಎಡ್ ಟು ಇನ್ವೆಸ್ಟಿಗೇಷನ್
21. ಸ್ಟೇಷನ್ ಹೌಸ್ ಮ್ಯಾನೇಜ್ಮೆಂಟ್ ಮತ್ತು ಸ್ಕಿಲ್ಸ್ ಇನ್ ಇನ್ವೆಸ್ಟಿಗೇಷನ್
22. ಲಿಂಗ ತಾರತಮ್ಯ ಪರಿಜ್ಞಾನ ಮತ್ತು ಜನಸ್ನೇಹಿ ಪೊಲೀಸ್ ಕೋರ್ಸ
23. ಲೈಫ್ ಸ್ಟೈಲ್ & ಸ್ಟ್ರೇಸ್ಸ್ ಮ್ಯಾನೇಜ್ಮೆಂಟ್
24. ವರ್ಕ ಶಾಫ್ ಆನ್ ಸ್ಪೇಷಲ್ ಜುವೆನೈಲ್ ಪೊಲೀಸ್ ಯುನಿಟ್
25. ಸೈಬರ್ ಕ್ರೈಂ
26. ಪೊಲೀಸಿಂಗ್: ರೀಚಿಂಗ್ ಔಟ್ ಟು ದಿ ಮೈನಾರಿಟೀಸ್ಸ್
27. ಫೈಟ್ ಎಗನೆಸ್ಟ್ ಟೆರರ್
28. ಕಮುನಿಕೇಷನ್ಸ್ ಫಾರ್ ಪೊಲೀಸ್ ಲೀಡರ್ಷಿಪ್
29. ಸ್ವಾಪ್ಟ್ ಸ್ಕೀಲ್ಸ್
30. ಇಂಟಾರಾಗೇಷನ್ ಟೆಕ್ನಿಕ್ಸ್, ಮಿಲಿಟೆಂಸ್ಸಿ, ಟೆರರಿಸಮ್ ಮತ್ತು ನ್ಯಾಷನಲ್ ಸೆಕ್ಯೂರಿಟಿ ಇಸ್ಯೂಸ್
31. ಡಿಸಾಸ್ಟ್ರ್ ಮ್ಯಾನೇಜ್ಮೆಂಟ್
32. ಕೋರ್ಸ್ ಆನ್ ಲೇಟೆಸ್ಟ್ ರೂಲಿಂಗ್ಸ್ ವಿತ್ ರಿಗಾಡರ್್ ಟು ಕ್ರಿಮಿನಲ್ ಲಾ
33. ಕ್ಯಪಾಸಿಟಿ ಬಿಲ್ಡಿಂಗ್ ಆಫ್ ಪೊಲೀಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ಸ್
34. ಟ್ರೈನಿಂಗ್ ಆನ್ ಸೋಷಿಯಲ್ ಡಿಫೆನ್ಸ್
35. ಕೋರ್ಸ್ ಆನ್ ಕೆಸಿಎಸ್ (ಸಿಸಿಎ) ರೂಲ್ಸ್, ಕೆಎಸ್ಪಿ(ಡಿಪಿ) ರೂಲ್ಸ್, ಆರ್ಟಿಐ ಆಕ್ಟ್, ಡಿಸಾಸ್ಟರ್ ಮ್ಯಾನೇಜ್ಮೆಂಟ್
36. ಮೀಡಿಯಾ ರಿಲೇಷನ್ಸ್ ಇನ್ ಕ್ರೈಸೀಸ್ ಸಿಚುವೇಷನ