Karnataka State Police

ಅಸ್ವಾಭಾವಿಕ ಮರಣ ವರದಿ:

ಈ ಕೆಳಕಂಡ ರೀತಿಯಲ್ಲಿ ಮನುಷ್ಯ ಮೃತಪಟ್ಟರೆ ಅದನ್ನು ಅಸ್ವಾಭಾವಿಕ ಸಾವು ಎಂದು ಪರಿಗಣಿಸಲಾಗುತ್ತದೆ.

i. ಆತ್ಮಹತ್ಯೆ
ii.ಕೊಲೆಯಾಗಲ್ಪಟ್ಟರೆ
iii.ಪ್ರಾಣಿಯಿಂದ ಕೊಲ್ಲಲ್ಪಟ್ಟರೆ
iv.ಯಂತ್ರದಿಂದ ಸಾವು ಸಂಭವಿಸಿದರೆ
v.ಅಪಘಾತದಿಂದ ಮೃತಪಟ್ಟರೆ
vi.ಪ್ರಾಕೃತಿಯ ವೈಪರೀತ್ಯದಿಂದ ಸಾವು ಸಂಭವಿಸಿದ್ದಲ್ಲಿ
vii.ಅನುಮನಾಸ್ಪದ ರೀತಿಯಲ್ಲಿ ಮೃತಪಟ್ಟರೆ